See also 2tinge
1tinge ಟಿನ್ಜ್‍
ಸಕರ್ಮಕ ಕ್ರಿಯಾಪದ
  1. ನಸುಬಣ್ಣ ಕೊಡು: is tinged with red ಸ್ವಲ್ಪ ಕೆಂಪಾಗಿದೆ.
  2. ಬಣ್ಣ ಕೊಡು; ಸ್ವಲ್ಪ ಪ್ರಭಾವ ಬೀರು: regret tinged with satisfaction ವಿಷಾದಕ್ಕೆ ತೃಪ್ತಿಯ ಬಣ್ಣವಿದೆ.
See also 1tinge
2tinge ಟಿನ್ಜ್‍
ನಾಮವಾಚಕ
  1. (ಯಾವುದೇ) ಬಣ್ಣದ ಛಾಯೆ; ನಸು ಬಣ್ಣ, ರಂಗು.
  2. ನಸು ಬಣ್ಣ, ಛಾಯೆ, ಪ್ರಭಾವ; ಭಾವನೆ ಯಾ ಗುಣ ಸ್ವಲ್ಪ ಬೆರೆತಿರುವುದು.