tinder-box ಟಿಂಡರ್‍ಬಾಕ್ಸ್‍
ನಾಮವಾಚಕ

(ಹಿಂದೆ ಬೆಂಕಿ ಹೊತ್ತಿಸಲು ಬಳಸುತ್ತಿದ್ದ, ದೂದಿ, ಚಕಮಕಿ ಕಲ್ಲು, ಉಕ್ಕಿನ ತುಂಡುಗಳನ್ನು ಇಟ್ಟಿರುತ್ತಿದ್ದ) ಚಕಮಕಿ ಪೆಟ್ಟಿಗೆ.