See also 2tin
1tin ಟಿನ್‍
ನಾಮವಾಚಕ
  1. (ರಸಾಯನವಿಜ್ಞಾನ) ತವರ (ಸಂಕೇತ Sn).
  2. ತವರದ ಪಾತ್ರೆ, ಡಬ್ಬಿ.
  3. (ಇದಕ್ಕೆ ಬಳಸುವ) ತವರ ಬಳಿದ ಕಬ್ಬಿಣ.
  4. (ಬ್ರಿಟಿಷ್‍ ಪ್ರಯೋಗ) ಆಹಾರವನ್ನು ಸಂರಕ್ಷಿಸಿಡಲು ಬಳಸುವ, ತವರದ ತಗಡು ಯಾ ಅಲ್ಯೂಮಿನಿಯಮ್ಮಿನಿಂದ ತಯಾರಿಸಿದ, ಗಾಳಿಹೊಗದಂತೆ ಸೀಲ್‍ ಮಾಡಿದ ಪಾತ್ರೆ, ಡಬ್ಬಿ.
  5. = 1tin plate.
  6. (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) ದುಡ್ಡು; ಕಾಸು; ರೊಕ್ಕ.
ಪದಗುಚ್ಛ

put the tin lid on.

See also 1tin
2tin ಟಿನ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ tinned, ವರ್ತಮಾನ ಕೃದಂತ tinning).
  1. ತವರ–ಬಳಿ, ಹಚ್ಚು, ತವರದ ಮುಲಾಮು ಯಾ ಕಲಾಯಿ ಮಾಡು.
  2. (ಆಹಾರ ವಸ್ತು ಮೊದಲಾದವನ್ನು ಗಾಳಿಹೊಗದ) ಡಬ್ಬದಲ್ಲಿ ತುಂಬಉ; ಡಬ್ಬಿಗಳಲ್ಲಿ ಹಾಕಿಡು, ಮುಚ್ಚಿಡು.