timocracy ಟಿಮಾಕ್ರಸಿ
ನಾಮವಾಚಕ
(ಬಹುವಚನ timocracies)
  1. ಆಸ್ತಿವಂತರ, ಉಳ್ಳವರ–ಪ್ರಭುತ್ವ; ಸರ್ಕಾರದಲ್ಲಿ ಅಧಿಕಾರ ವಹಿಸಲು ಆಸ್ತಿಯನ್ನು ಹೊಂದಿರಬೇಕೆಂಬ ನಿಯಮವುಳ್ಳ ಪ್ರಭುತ್ವದ, ಸರ್ಕಾರದ ಒಂದು ಬಗೆ.
  2. ಘನತಾ ಪ್ರಭುತ್ವ; ಕೇವಲ ಘನತೆ ಗೌರವಗಳಿಗಾಗಿ ಅಧಿಕಾರ ನಡೆಸುವ ಸರ್ಕಾರ ಪದ್ಧತಿ.