timing ಟೈಮಿಂಗ್‍
ನಾಮವಾಚಕ
  1. ಕಾಲಯೋಜನೆ; ಕಾಲವ್ಯವಸ್ಥೆ; (ಮುಖ್ಯವಾಗಿ ಇತರ ವಿಷಯಗಳಿಗೆ ಸಂಬಂಧಿಸಿದಂತೆ) ಕಾರ್ಯವೊಂದರ ಯಾ ಪ್ರಕ್ರಿಯೆಯೊಂದರ ಕಾಲವನ್ನು ನಿರ್ಧರಿಸುವುದು.
  2. ಯಾವುದೇ ಜರುಗುವ ಕಾಲ, ಸಮಯ.
  3. (ಅಂತರ್ದಹನ ಯಂತ್ರದಲ್ಲಿ) ಕವಾಟಗಳ ತೆರೆಯುವ ಮತ್ತು ಮುಚ್ಚುವ ನಿಯಂತ್ರಣ ವ್ಯವಸ್ಥೆ.