timer ಟೈಮರ್‍
ನಾಮವಾಚಕ

ಟೈಮರು:

  1. ಕಾಮಾಪಕ; ತೆಗೆದುಕೊಂಡ ಕಾಲವನ್ನು ಅಳೆಯುವ ಯಾ ದಾಖಲಿಸುವ ವ್ಯಕ್ತಿ ಯಾ ಸಾಧನ.
  2. ಕಾಲಚಾಲಕ; ಪೂರ್ವನಿರ್ಧಾರಿತ ಸಮಯಕ್ಕೆ ಸರಿಯಾಗಿ ಒಂದು ಸಾಧನವನ್ನು ಸಕ್ರಿಯಗೊಳ್ಳುವಂತೆ ಮಾಡುವ, ಸ್ವಯಂಚಾಲಿತ ಸಾಧನ.