timeliness ಟೈಮ್‍ಲಿನಿಸ್‍
ನಾಮವಾಚಕ
  1. ಸಕಾಲಿಕತೆ; ಕಾಲಕ್ಕೆ ಸರಿಯಾಗಿರುವಿಕೆ.
  2. ಕಾಲೋಚಿತತೆ; ಸಮಯಕ್ಕೆ ತಕ್ಕುದಾಗಿರುವಿಕೆ.