timekeeping ಟೈಮ್‍ ಕೀಪಿಂಗ್‍
ನಾಮವಾಚಕ
  1. ಸಮಯ ಪಾಲನೆ; ಹೊತ್ತಿಗೆ ಸರಿಯಾಗಿ ಬರುವುದು, ಕೆಲಸ ಮಾಡುವುದು, ಮೊದಲಾದವು.
  2. ಕಾಲದಾಖಲೆ (ಮುಖ್ಯವಾಗಿ ಕೆಲಸಗಾರರ ಕೆಲಸದ, ಆಟದ) ಹೊತ್ತನ್ನು, ಕಾಲವನ್ನು ದಾಖಲಿಸುವುದು.
  3. (ಗಡಿಯಾರದ ವಿಷಯದಲ್ಲಿ) ಹೊತ್ತನ್ನು ಸರಿಯಾಗಿ ತೋರಿಸುವುದು.