timekeeper ಟೈಮ್‍ಕೀಪರ್‍
ನಾಮವಾಚಕ
  1. (ಮುಖ್ಯವಾಗಿ ಕೆಲಸಗಾರರ ಕೆಲಸದ, ಆಟದಲ್ಲಿನ) ಕಾಲ ದಾಖಲೆಗಾರ; ಹೊತ್ತು ದಾಖಲಿಸುವವನು.
  2. ಸಮಯಪಾಲಕ; ಹೊತ್ತಿಗೆ ಸರಿಯಾಗಿ ಬರುವ, ಕೆಲಸಮಾಡುವ ಮೊದಲಾದ ವ್ಯಕ್ತಿ.
  3. ಕಾಲಸೂಚಕ; (ಕಾಲ ಸೂಚಿಸುವ) ಗಡಿಯಾರ ಮೊದಲಾದವು: this watch is a good timekeeper ಈ ಗಡಿಯಾರವು ಸರಿಯಾಗಿ ಕಾಲ ಸೂಚಿಸುತ್ತದೆ.