time-sharing ಟೈಮ್‍ಷೇರಿಂಗ್‍
ನಾಮವಾಚಕ

ಕಾಭಾಗಿತ್ವ; ಕಾಲ ಪಾಲುದಾರಿಕೆ:

  1. ಹಲವಾರು ಬಳಕೆದಾರರು ಕಂಪ್ಯೂಟರನ್ನು ಏಕಕಾಲದಲ್ಲಿ ಬಳಸುವುದು.
  2. ಒಂದು ವಿಶ್ರಾಂತಿಧಾಮವನ್ನು ಅದರ ಹಲವಾರು ಜಂಟಿ ಮಾಲೀಕರು ತಾವು ಒಪ್ಪಿದ ಬೇರೆಬೇರೆ ಸಮಯಗಳಲ್ಲಿ ಬಳಸುವುದು.