time-lapse ಟೈಮ್‍ ಲ್ಯಾಪ್ಸ್‍
ಗುಣವಾಚಕ

(ಚಲನಚಿತ್ರ, ಛಾಯಾಗ್ರಹಣ, ಮೊದಲಾದವುಗಳ ವಿಷಯದಲ್ಲಿ) (ನಿಧಾನವಾಗಿ ನಡೆಯುವ ಘಟನೆಗಳನ್ನು ರೂಢಿಯ ವೇಗದಲ್ಲಿ ನಡೆಯುವಂತೆ ತೋರಿಸಲು) ದೀರ್ಘ ಕಾಲಾಂತರಗಳಲ್ಲಿ ಬೇರೆಬೇರೆ ಚಿತ್ರಿಸಿಕೊಂಡ ಚಿತ್ರದ ಚೌಕಟ್ಟುಗಳನ್ನು ಬಳಸುವ.