time-lag ಟೈಮ್‍ಲ್ಯಾಗ್‍
ನಾಮವಾಚಕ

ಕಾಲಾಂತರ; ಕಾರಣ ಹಾಗೂ (ಕಾರ್ಯ) ಫಲಿತಾಂಶಗಳ ನಡುವಣ ಕಾಲಾವಧಿ, ವಿರಾಮ, ಬಿಡುವು.