timbre ಟ್ಯಾಂಬರ್‍, ಟ್ಯಾಙ್‍ಬ್ರ
ನಾಮವಾಚಕ

(ಆಯಾ ವಾದ್ಯಕ್ಕೆ ಯಾ ಕಂಠಕ್ಕೆ ವಿಶಿಷ್ಟವಾದ, ಕಂಪನ ಸ್ವರೂಪವನ್ನು ಅವಲಂಬಿಸಿರುವ) ನಾದಗುಣ; ಧ್ವನಿರೂಪ ಯಾ ಧ್ವನಿ ಸ್ವರೂಪ.