timbering ಟಿಂಬರಿಂಗ್‍
ನಾಮವಾಚಕ
  1. (ಮನೆ ಕಟ್ಟಲು ಬಳಸುವ) ಚೌಬೀನೆಸಾಮಗ್ರಿ; ಮರಮುಟ್ಟುಗಳು.
  2. (ಗಣಿ ಕೆಲಸದಲ್ಲಿ) ಸುರಂಗ ಯಾ ತೋಡುದಾರಿ ಮೊದಲಾದವನ್ನು ಭದ್ರಪಡಿಸಲು ಬಳಸುವ ಮರದ ತೊಲೆ, ದೂಲ, ಮೊದಲಾದವು.