timbered ಟಿಂಬರ್ಡ್‍
ಗುಣವಾಚಕ
  1. (ಮುಖ್ಯವಾಗಿ ಮನೆಯ ವಿಷಯದಲ್ಲಿ, ಪೂರ್ತಿಯಾಗಿ ಯಾ ಭಾಗಶಃ) ಚೌಬೀನೆಯಿಂದ ರಚಿಸಿದ, ಕಟ್ಟಿದ; ಮರದಲ್ಲಿ ಕಟ್ಟಿದ; ಮರದ.
  2. ಚೌಬೀನೆ ಮರಗಳನ್ನು ಬೆಳೆಸಿರುವ; ಚೌಬೀನೆ ಮರಗಳಿರುವ.
  3. (ಪ್ರದೇಶದ ವಿಷಯದಲ್ಲಿ) ಮರಗಳು ತುಂಬಿದ.