timber ಟಿಂಬರ್‍
ನಾಮವಾಚಕ
  1. (ಮರದ ಕೆಲಸ, ಕಟ್ಟಡ ಮೊದಲಾದವಕ್ಕೆ ಬಳಸುವ) ಮರ; ಚೌಬೀನೆ; ದಾರು.
  2. ಚೌಬೀನೆ ಮರ; ದಾರು ವೃಕ್ಷ; ಚೌಬೀನೆಗೆ ಯೋಗ್ಯವಾದ ಮರ, ವೃಕ್ಷ.
  3. ಕಾಡು; ತೋಪು.
  4. ದಿಮ್ಮಿ; ತೊಲೆ; (ಮುಖ್ಯವಾಗಿ ನಾವೆ) ಹಡಗಿನ ಪಕ್ಕದ ಹೊರ ಬಾಗುಹಲಗೆ, ಪಟ್ಟಿ.
  5. (ಮುಖ್ಯವಾಗಿ) ಮರವೊಂದು ಇನ್ನೇನು ಬೀಳುತ್ತದೆ ಎಂಬಉದರ ಎಚ್ಚರಿಕೆ ಕೂಗು: oh my timber! ನೋಡು, ಮರ!