tilter ಟಿಲ್ಟರ್‍
ನಾಮವಾಚಕ
  1. (ಮುಖ್ಯವಾಗಿ ಅಶ್ವಾರೋಹಿ ದ್ವಂದ್ವಯುದ್ಧದಲ್ಲಿನ) ಈಟಿಸವಾರ; ಈಟಿಯಿಂದ ತಿವಿಯುವ ಯಾ ಈಟಿಬಳೆಯಾಟದಲ್ಲಿ ಈಟಿ ಮೊನೆಯಿಂದ ಬಳೆ ತಿವಿದು ಹಾರಿಸುವ ಅಶ್ವಾರೋಹಿ ಸ್ಪರ್ಧಾಳು.
  2. ಓರೆ ಮಾಡುವಂಥದು; ಬಗ್ಗಿಸುವಂಥದು; (ಮುಖ್ಯವಾಗಿ) ವಾದ್ಯದ ಪೀಪಾಯನ್ನು ಬಗ್ಗಿಸಿ ಖಾಲಿ ಮಾಡಲು ಬಳಸುವ ಸಾಧನ.
  3. ಕೀಲು ಚಮ್ಮಟಿಕೆಯಿಂದ ಕೆಲಸ ಮಾಡುವವನು.