See also 2tiller  3tiller  4tiller
1tiller ಟಿಲರ್‍
ನಾಮವಾಚಕ

ಉಳುಮೆದಾರ; ಬೇಸಾಯಗಾರ; ಕೃಷಿಕ; ರೈತ; ಆರಂಬಗಾರ.

See also 1tiller  3tiller  4tiller
2tiller ಟಿಲರ್‍
ನಾಮವಾಚಕ

ಚುಕ್ಕಾಣಿ–ಸನ್ನೆ, ಹಿಡಿಕೆ; ದೋಣಿಯ ಚುಕ್ಕಾಣಿ ತಿರುಗಿಸಲು ಅದರ ತಲೆಗೆ ಜೋಡಿಸುವ ಹಿಡಿ, ಅಡ್ಡಪಟ್ಟಿ, ಸಲಾಕೆ.

See also 1tiller  2tiller  4tiller
3tiller ಟಿಲರ್‍
ನಾಮವಾಚಕ
  1. ಕೂಳೆಕುಡಿ; ಕೂಳೆಸಸಿ; ಬೇರು ಸಸಿ; ಗಿಡದ ಕಾಂಡದ ಬಉಡದಿಂದ ಹೊರಡುವ ರೆಂಬೆ, ಚಿಗುರು, ಕುಡಿ.
  2. ಎಳೆ ಸಸಿ.
See also 1tiller  2tiller  3tiller
4tiller ಟಿಲರ್‍
ಅಕರ್ಮಕ ಕ್ರಿಯಾಪದ

ಕೂಳೆಕುಡಿಯೊಡೆ; ಮೊಳಕೆಸಸಿ ಚಿಗುರು.