tillage ಟಿಲಿಜ್‍
ನಾಮವಾಚಕ
  1. (ಭೂಮಿಯನ್ನು) ಉಳುವುದು; ಬೆಳೆಗೆ, ಬೇಸಾಯಕ್ಕೆ ಸಿದ್ಧಗೊಳಿಸುವುದು.
  2. ಉತ್ತ ನೆಲ; ಕೃಷಿಗೆ ಸಿದ್ಧವಾದ ಭೂಮಿ, ಮೀನು.