See also 2till  3till  4till  5till
1till ಟಿಲ್‍
ಸಕರ್ಮಕ ಕ್ರಿಯಾಪದ

ಉಳು; ಬೇಸಾಯ ಮಾಡು; ಕೃಷಿ ಮಾಡು; ಸಾಗುವಳಿ ಮಾಡು.

See also 1till  3till  4till  5till
2till ಟಿಲ್‍
ಉಪಸರ್ಗ
  1. –ವರೆಗೆ; –ತನಕ: wait till evening ಸಂಜೆಯ ತನಕ ಕಾಯ್ದಿರು.
  2. –ವರೆಗೂ; –ಸಮಯದವರೆಗೂ: was true till death ಸಾಯುವವರೆಗೂ ನಿಷ್ಠನಾಗಿದ್ದ. waited till the end ಕೊನೆಯವರೆಗೂ ಕಾದಿದ್ದ.
See also 1till  2till  4till  5till
3till ಟಿಲ್‍
ಸಂಯೋಜಕಾವ್ಯಯ
  1. ಆಗುವತನಕ; ಆಗುವವರೆಗೂ: ring till you get an answer ಉತ್ತರ ಬರುವವರೆಗೂ ನೀನು (ಗಂಟೆ) ಬಾರಿಸುತ್ತಿರು.
  2. ಆಗುವಷ್ಟು, ಬರುವಷ್ಟು, ಮೊದಲಾದವು: laughed till I cried ಅಳು ಬರುವಷ್ಟು, ಅಳು ಬರುವವರೆಗೂ ನಕ್ಕೆ.
See also 1till  2till  3till  5till
4till ಟಿಲ್‍
ನಾಮವಾಚಕ

(ಮುಖ್ಯವಾಗಿ ಪ್ರತಿಯೊಂದು ಕೊಳ್ಳಿಕೆಯನ್ನೂ ದಾಖಲಿಡುವ ಸಾಧನವುಳ್ಳ) (ಅಂಗಡಿ, ಬ್ಯಾಂಕು, ಮೊದಲಾದವುಗಳಲ್ಲಿನ) ಹಣದ ಸೆಳೆಖಾನೆ; ಗಲ್ಲಾಖಾನೆ.

See also 1till  2till  3till  4till
5till ಟಿಲ್‍
ನಾಮವಾಚಕ

ಕಲ್ಲುಮರಳುಗಳ ಜೇಡಿ; ಕರಗುತ್ತಿರುವ ಹಿಮನದಿ ಮತ್ತು ಹಿಮಫಲಕಗಳಿಂದ ಸಂಚಿತವಾದ, ಮರಳು, ಕಲ್ಲು, ಮೊದಲಾದವು ಸೇರಿದ ಜಿಗುಟು ಜೇಡಿ.