tiler ಟೈಲರ್‍
ನಾಮವಾಚಕ
    1. ಹೆಂಚು ಹೊದಿಸುವವನು ಯಾ ಹದ್ದಿಸುವವನು.
    2. ಹೆಂಚುಗಾರ; ಹೆಂಚು, ಹಾಸುಬಿಲ್ಲೆ, ಮೊದಲಾದವನ್ನು ತಯಾರಿಸುವವನು.
  1. (ಹ್ರೀಮೇಸನ್‍ ಸಂಸ್ಥೆಯ) ದ್ವಾರಪಾಲಕ; ಬಾಗಿಲು ಕಾಯುವವನು.