tiger-eye ಟೈಗರ್‍ಐ
ನಾಮವಾಚಕ
  1. ವ್ಯಾಘ್ರಮಣಿ; ಉಜ್ಜ್ವಲ ಕಾಂತಿಯ, ಕಂದುಹಳದಿಯ ಪಟ್ಟೆಯುಳ್ಳ, ಒಂದು ಪ್ರಶಸ್ತ ಶಿಲೆ.
  2. (ಅಮೆರಿಕನ್‍ ಪ್ರಯೋಗ) ಅಂಥದೇ ಬಣ್ಣದ ಜೇಡಿಮಣ್ಣಿನ ಪಾತ್ರೆಗಳ ಮೇಲಿನ ಹೊಳಪು, ಹೊಳಪಿನ ಬಣ್ಣ.