tierced ಟಿಅರ್ಸ್‍
ಗುಣವಾಚಕ

(ವಂಶಲಾಂಛನ ಕೆತ್ತಿದ ಗುರಾಣಿಯ ವಿಷಯದಲ್ಲಿ) ಅಡ್ಡಡ್ಡಲಾಗಿ ಯಾ ಉದ್ದುದ್ದವಾಗಿ ಮೂರು ವರ್ಣದ ಭಾಗಗಳಾಗಿ ವಿಭಜಿಸಿದ, ಬೇರ್ಪಡಿಸಿದ.