tierce ಟಿಅರ್ಸ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) (ಮದ್ಯದ ಅಳತೆ) ಪೀಪಾಯಿ ಅಳತೆಯ $1/3$ ಭಾಗ.
  2. (ಸಾಮಾನಿಗನುಸಾರವಾಗಿ ಬೇರೆಬೇರೆ ಅಳತೆಗಳನ್ನುಳ್ಳ) ಸಾಮಾನು ತುಂಬಉವ ಪೀಪಾಯಿ.
  3. (ಸಂಗೀತ) ಎರಡು ಅಷ್ಟಮ ಸ್ವರ ಮತ್ತು ಕೆಳಸ್ಥಾಯಿಯ ಅರ್ಧದಷ್ಟು ಅಂತರವಿರುವ.
  4. (ಇಸ್ಪೀಟು) ಒಂದು ರಂಗಿನ ಅನುಕ್ರಮದ ಮೂರು ಎಲೆಗಳು.
  5. (ಕತ್ತಿವರಸೆಯಲ್ಲಿ) ಆತ್ಮರಕ್ಷಣೆಯ ಎಂಟು ವರಿಸೆಗಳಲ್ಲಿ ಯಾ ನೆಲೆಗಳಲ್ಲಿ ಮೂರನೆಯದು ಯಾ ಅದಕ್ಕೆ ಸಂವಾದಿಯಾದುದು.
  6. (ಕ್ರೈಸ್ತಧರ್ಮ) = terce.