tier ಟಿಅರ್‍
ನಾಮವಾಚಕ
  1. (ನಾಟಕಶಾಲೆ ಮೊದಲಾದವುಗಳಲ್ಲಿರುವಂತೆ) (ಒಂದರ ಮೇಲೊಂದರಂತೆ ಅಳವಡಿಸಿದ) ಪೀಠಸಾಲು; ಸೋಪಾನಪೀಠ; ಮೆಟ್ಟಿಲು ಸಾಲು.
  2. ಸೋಪಾನ ಪಂಕ್ತಿ; ಅಂತಸ್ತು; ಶ್ರೇಣಿ.
  3. (ನೌಕಾಯಾನ)
    1. ತಂತಿಸುರುಳಿಯ ಸುತ್ತು.
    2. ಈ ಸುರುಳಿ ಸುತ್ತುಗಳನ್ನಿಡುವ ಸ್ಥಳ.