tied ಟೈಡ್‍
ಗುಣವಾಚಕ

(ಬ್ರಿಟಿಷ್‍ ಪ್ರಯೋಗ) ನಿರ್ಬಂಧಿತ:

  1. (ಸಾರ್ವಜನಿಕ ಪಾನಗೃಹ ಮೊದಲಾದವುಗಳ ವಿಷಯದಲ್ಲಿ) ಗೊತ್ತಾದ ಒಬ್ಬ ತಯಾರಿಕೆದಾರನ ಮದ್ಯವನ್ನೇ ಸರಬರಾಜು ಮಾಡಬೇಕೆಂಬ ಕಟ್ಟಳೆಗೆ ಒಳಪಟ್ಟ, ನಿರ್ಬಂಧಕ್ಕೊಳಗಾದ.
  2. (ವಾಸದ ಮನೆಯ ವಿಷಯದಲ್ಲಿ) ಬಾಡಿಗೆದಾರನು ಮನೆಯ ಯಮಾನನ ಸೇವೆಯಲ್ಲೇ, ಉದ್ಯೋಗದಲ್ಲೇ ಇರಬೇಕೆಂಬ ನಿರ್ಬಂಧವಿರುವ.