tie-up ಟೈಅಪ್‍
ನಾಮವಾಚಕ
  1. ಷರತ್ತು; ನಿರ್ಬಂಧ; ಕಟ್ಟುಪಾಡು.
  2. (ಮುಷ್ಕರ ಮೊದಲಾದವುಗಳಿಂದ) ಕೆಲಸದ ನಿಲುಗಡೆ.
  3. ಸಂಬಂಧ; ಸಂಪರ್ಕ; ಒಳಸೇರಿಕೆ: his tie-up with the crime syndicate ಪಾತಕಿಗಳ ಕೂಟದೊಂದಿಗೆ ಅವನ ಸಂಬಂಧ.
  4. (ಹಡಗು ಮೊದಲಾದವನ್ನು) ಕಟ್ಟಿ ನಿಲ್ಲಿಸುವ ಸ್ಥಳ.