tie-in ಟೈಇನ್‍
ನಾಮವಾಚಕ
  1. ಸಂಬಂಧ; ಸಂಪರ್ಕ; ಕೂಟ.
  2. (ಬಹಳ ಸಲ ವಿಶೇಷಣವಾಗಿ) (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ಮಾರಾಟದಲ್ಲಿ ಒಂದಕ್ಕಿಂತ ಹೆಚ್ಚು ವಸ್ತುವನ್ನು ಕೊಡುವುದಾಗಿ ತಿಳಿಸುವ ಯಾ ಒಂದಕ್ಕಿಂತ ಹೆಚ್ಚು ವಸ್ತುವನ್ನು ಕೊಳ್ಳಬೇಕೆಂದು ಕೋರುವ ಮಾರಾಟದ ಯಾ ಜಾಹೀರಾತಿನ ಒಂದು ವಿಧಾನ; ಷರತ್ತಿನ ಮಾರಾಟ (ವಿಧಾನ).