tideway ಟೈಡ್‍ವೇ
ನಾಮವಾಚಕ
  1. (ಮುಖ್ಯವಾಗಿ ನದಿಯ ಮುಖದ ಭಾಗದಲ್ಲಿರುವ) ಅಲೆಗಾಲುವೆ; ಅಲೆಯು ಹರಿಯವ ನಾಲೆ.
  2. ಅಲೆಗಾಲುವೆಯಲ್ಲಿನ ನೀರಿನ ಏರಿಕೆ ಯಾ ಇಳಿತ.