tidemark ಟೈಡ್‍ಮಾರ್ಕ್‍
ನಾಮವಾಚಕ
  1. ಭರತದ ಗುರುತು; ಉಬ್ಬರದಲ್ಲಿ ಪ್ರವಾಹದ ಮಟ್ಟದ ಗುರುತು.
  2. (ಆಡುಮಾತು) ಒಬ್ಬನ ಉಚ್ಫ್ರಾಯಸ್ಥಿತಿಯ ಯಾ ಅವನತಿಯ ಮಟ್ಟ: he has reached the tidemark of his prosperity ಅವನು ಏಳಿಗೆಯ ಪರಮಾವಧಿ ಮಟ್ಟ ತಲಪಿದ್ದಾನೆ.
  3. (ಮುಖ್ಯವಾಗಿ ಬ್ರಿಟಿಷ್‍ ಪ್ರಯೋಗ)
    1. ಸ್ನಾನದತೊಟ್ಟಿಯಲ್ಲಿರುವ ನೀರಿನ ಮಟ್ಟದ ಗುರುತು.
    2. (ಸ್ನಾನಮಾಡಿದ ವ್ಯಕ್ತಿಯ ಮೈಮೇಲೆ) ಸ್ನಾನವಾಗಿರುವ, ತೊಳೆದಿರುವ ಭಾಗದ ರೇಖೆಯ ಗುರುತು.