tideless ಟೈಡ್‍ಲಿಸ್‍
ಗುಣವಾಚಕ
  1. ಉಬ್ಬರವಿಳಿತಗಳಿಲ್ಲದ: the waters of the tideless Mediterranean ಉಬ್ಬರವಿಳಿತಗಳಿಲ್ಲದ ಮೆಡಿಟರೆನೀಯನ್‍ ಸಮುದ್ರ.
  2. ಉಬ್ಬರವಿಳಿತಗಳಿಗೆ ಸಿಕ್ಕದ; ಉಬ್ಬರವಿಳಿತದಿಂದ ಕೊಚ್ಚಿ ಹೋಗದ, ಮುಳುಗಿ ಹೋಗದ.