tiddly-wink ಟಿಡ್ಲಿವಿಂಕ್‍
ನಾಮವಾಚಕ
  1. ಮೇಜದ ನಡುವೆ ಇಟ್ಟ ಬಟ್ಟಲು ಮೊದಲಾದವುಗಳೊಳಕ್ಕೆ ತೆಳ್ಳನೆಯ ಬಿಲ್ಲೆ ಚಿಮ್ಮಿಸುವ ಆಟ.
  2. ಅಂಥ ಆಟದಲ್ಲಿ ಬಳಸುವ ಬಿಲ್ಲೆ.
  3. (ಬಹುವಚನದಲ್ಲಿ) ಈ ಆಟ.