See also 2tiddly
1tiddly ಟಿಡ್ಲಿ
ಗುಣವಾಚಕ
( ತರರೂಪ tiddlier, ತಮರೂಪ tiddliest).

(ಮುಖ್ಯವಾಗಿ ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) ಸ್ವಲ್ಪ ಕುಡಿದಿರುವ; ಸ್ವಲ್ಪ ಮತ್ತೇರಿದ.

See also 1tiddly
2tiddly ಟಿಡ್ಲಿ
ಗುಣವಾಚಕ
( ತರರೂಪ tiddlier, ತಮರೂಪ tiddliest).

(ಬ್ರಿಟಿಷ್‍ ಪ್ರಯೋಗ) (ಆಡುಮಾತು) ಸ್ವಲ್ಪ; ತುಸು.