ticklish ಟಿಕ್ಲಿಷ್‍
ಗುಣವಾಚಕ
  1. ಕಚಗುಳಿಯಿಟ್ಟಂತಾಗುವ.
  2. (ಸಮಸ್ಯೆ, ವಿಷಯ, ವಸ್ತು, ಮೊದಲಾದವುಗಳ ವಿಷಯದಲ್ಲಿ) ಸೂಕ್ಷ್ಮ; ನಾಜೂಕಾದ; ತೊಡಕಿನ; ಎಚ್ಚರಿಕೆ ಇರಬೇಕಾದ.