ticket-porter ಟಿಕಿಟ್‍ಪೋರ್ಟರ್‍
ನಾಮವಾಚಕ

(ಚರಿತ್ರೆ) ಬಿಲ್ಲೆ ಕೂಲಿಯಾಳು; (ಲಂಡನ್‍ ನಗರದ) ಪರವಾನಗಿ ಬಿಲ್ಲೆ ಹಾಕಿಕೊಂಡಿರುವ ರೈಲ್ವೆ ಕೂಲಿ.