ticker-tape ಟಿಕರ್‍ಟೇಪ್‍
ನಾಮವಾಚಕ
  1. ಟೆಲಿಪ್ರಿಂಟರ್‍ (ಕಾಗದದ) ಟೇಪಿನ ಸುರುಳಿ.
  2. (ಪ್ರಸಿದ್ಧ ವ್ಯಕ್ತಿಗಳನ್ನು ಸ್ವಾಗತಿಸುವಾಗ ಎಸೆಯುವ) ಟೇಪು ಸುರುಳಿ ಮೊದಲಾದ ಬಣ್ಣದ ಕಾಗದದ ಚೂರುಗಳು; ಕಾಗದವೃಷ್ಟಿ.