ticker ಟಿಕರ್‍
ನಾಮವಾಚಕ

(ಆಡುಮಾತು)

  1. ಗಡಿಯಾರ.
  2. (ಅಮೆರಿಕನ್‍ ಪ್ರಯೋಗ) ಟೆಲಿಪ್ರಿಂಟರ್‍ಯಂತ್ರ.
  3. (ಹಾಸ್ಯ ಪ್ರಯೋಗ) ಹೃದಯ.