tibiotarsus ಟಿಬಿಓಟಾರ್ಸಸ್‍
ನಾಮವಾಚಕ
(ಬಹುವಚನ tibiotarsi ಉಚ್ಚಾರಣೆ ಟಿಬಿಓಟಾರ್ಸೈ).

(ಹಕ್ಕಿಗಳಲ್ಲಿ) ಕಂಡುಬರುವ ಜಂಘಾಸ್ಥಿಯಂಥ, ಕೆಳತುದಿಯಲ್ಲಿ ಪಾದದ ಮೂಳೆಗೆ ಬಂಧಿಸಿಕೊಂಡಿರುವ ಮೂಳೆ.