thyrsus ತರ್ಸಸ್‍
ನಾಮವಾಚಕ

(ಬಹುವಚನ thyrsi ಉಚ್ಚಾರಣೆ ತರ್ಸೈ).

  1. (ಗ್ರೀಕ್‍ ಮತ್ತು ರೋಮನ್‍ ಪ್ರಾಚೀನ ಚರಿತ್ರೆ) ಬ್ಯಾಕಸ್‍ ಧ್ವಜ ಯಾ ದಂಡ; ಪೈನ್‍ ಕಾಯನ್ನು ಹೋಲುವ ಅಲಂಕಾರದ ತುದಿಯುಳ್ಳ (ಐವಿ ಯಾ ದ್ರಾಕ್ಷಿ ಬಳ್ಳಿ ಸುತ್ತಿದ) ಕೋಲು, ದಂಡ(ಇದು ಬ್ಯಾಕಸ್‍ ದೇವತೆಯ ಸಂಕೇತ).
  2. (ಸಸ್ಯವಿಜ್ಞಾನ) ಪ್ರಾಥಮಿಕ ಅಕ್ಷ ರೆಸಿಮೋಸ್‍(racemose) ಮತ್ತು ದ್ವಿತೀಯ ಅಕ್ಷ ಸೈಮೋಸ್‍(cymose) ಆಗಿರುವ, ನೀಲಕ (lilac) ದಂಥ ಪುಷ್ಪ - ಕ್ರಮ, ವಿನ್ಯಾಸ.