thyroid ತೈರಾಯ್ಡ್‍
ನಾಮವಾಚಕ

(ಅಂಗರಚನಾಶಾಸ್ತ್ರಮತ್ತು ಜೀವವಿಜ್ಞಾನ) ಥೈರಾಯ್ಡ್‍:

  1. ಶ್ವಾಸನಾಳ ಹಾಗೂ ಧ್ವನಿಪೆಟ್ಟಿಗೆಗಳ ಬಳಿ ಇರುವ, ಬೆಳವಣಿಗೆಯನ್ನು ನಿಯಂತ್ರಿಸುವ ಥೈರಾಕ್ಸಿನ್‍ ಎಂಬ ಹಾರ್ಮೋನನ್ನು ಸ್ರವಿಸುವ, ನಿರ್ನಾಳ ಗ್ರಂಥಿ.
  2. ಥೈರಾಕ್ಸಿನ್‍ ಕೊರತೆಯಿಂದ ಬರುವ ಗಳಗಂಡ ಮುಂತಾದ ಅಸ್ವಸ್ಥತೆಗಳ ಚಿಕಿತ್ಸೆಗೆ ಬಳಸುವ, ಪ್ರಾಣಿಗಳ ಥೈರಾಯ್ಡ್‍ನಿಂದ ತಯಾರಿಸಿದ ಔಷಧಿ.
  3. = thyroid cartilage.