thymus ತೈಮಸ್‍
ನಾಮವಾಚಕ
(ಬಹುವಚನ thymi ಉಚ್ಚಾರಣೆ ತೈಮೈ).

(ಅಂಗರಚನಾಶಾಸ್ತ್ರ) ತೈಮಸ್‍ ಗ್ರಂಥಿ (ಕುತ್ತಿಗೆಯ ಬಉಡದಲ್ಲಿನ ಒಂದು ನಿರ್ನಾಳ ಗ್ರಂಥಿ) (ಇದು ಮನುಷ್ಯನಲ್ಲಿ ಯೌವನ ಮೂಡುವಾಗ ಕರಗಿಹೋಗುತ್ತದೆ).