thyme ಟೈಮ್‍
ನಾಮವಾಚಕ

ಟೈಮಸ್‍ ಕುಲದ, ಓಮದ ಜಾತಿಯ ಸಸ್ಯ.

ಪದಗುಚ್ಛ
  1. garden thyme (ಅಡುಗೆಗೆ ಉಪಯೋಗಿಸುವ ಸುವಾಸನೆ ಎಲೆಗಳಿರುವ) ಓಮದ ಗಿಡ.
  2. lemon-thyme ನಿಂಬೆಗಿಡದ ವಾಸನೆ ಇರುವ, ಕಾಡು ಓಮದ ಗಿಡ.
  3. wild-thyme ನಸುವಾಸನೆಯ ಎಲೆಗಳಿರುವ, ಕಾಡು ಓಮದ ಗಿಡ.