thy ದೈ
ಸರ್ವನಾಮ
  1. (ಈಗ ಪ್ರಾಚೀನ ಪ್ರಯೋಗ) ನಿನ್ನ: thy lips ನಿನ್ನ ತುಟಿಗಳು. the fault is thine ತಪ್ಪು ನಿನ್ನದು.
  2. (ಸ್ವರಪರವಾದಾಗ) thine: with thine eyes ನಿನ್ನ ಕಣ್ಣುಗಳಿಂದ.