See also 2thwart  3thwart  4thwart
1thwart ತ್ವಾರ್ಟ್‍
ಸಕರ್ಮಕ ಕ್ರಿಯಾಪದ

(ಉದ್ದೇಶ, ಇಷ್ಟ, ಮೊದಲಾದವಕ್ಕೆ) ಅಡ್ಡಬರು; ಅಡ್ಡಿಯಾಗು; ಭಂಗ ತರು; ಮುರಿ; ಕೆಡಿಸು.

See also 1thwart  3thwart  4thwart
2thwart ತ್ವಾರ್ಟ್‍
ನಾಮವಾಚಕ

ದೋಣಿ ನಡಸುವವನ ಪೀಠ, ಅಡ್ಡಮಣೆ; ದೋಣಿಗೆ ಅಡ್ಡಲಾಗಿ ಹಾಕಿರುವ ಹುಟ್ಟು ನಡಸುವವನ ಪೀಠ, ಆಸನ.

See also 1thwart  2thwart  4thwart
3thwart ತ್ವಾರ್ಟ್‍
ಗುಣವಾಚಕ

(ಪ್ರಾಚೀನ ಪ್ರಯೋಗ) ಅಡ್ಡಲಾಗಿರುವ; ಅಡ್ಡಡ್ಡಲಾಗಿರುವ.

See also 1thwart  2thwart  3thwart
4thwart ತ್ವಾರ್ಟ್‍
ಕ್ರಿಯಾವಿಶೇಷಣ ಮತ್ತು ಉಪಸರ್ಗ

(ಪ್ರಾಚೀನ ಪ್ರಯೋಗ) ಅಡ್ಡಲಾಗಿ; ಅಡ್ಡಡ್ಡ(ಲಾಗಿ).