See also 2thwack
1thwack ತ್ವಾಕ್‍
ಸಕರ್ಮಕ ಕ್ರಿಯಾಪದ

(ದೊಣ್ಣೆ ಮೊದಲಾದವುಗಳಿಂದ) ಬಲವಾಗಿ–ಹೊಡೆ, ಚೆಚ್ಚು, ಬಡಿ.

See also 1thwack
2thwack ತ್ವಾಕ್‍
ನಾಮವಾಚಕ

ಬಲವಾದ ಹೊಡೆತ, ಬಡಿತ, ಏಟು.