thus ದಸ್‍
ಕ್ರಿಯಾವಿಶೇಷಣ

(ಔಪಚಾರಿಕ)

  1. ಹೀಗೆ; ರೀತಿ.
  2. ಆ ಪ್ರಕಾರ; ಅದಕ್ಕೆ ಅನುಸಾರವಾಗಿ; ಹಾಗೆ; ಆ ಮೇರೆಗೆ; ಅದರಂತೆ.
  3. ಆ ಕಾರಣದಿಂದ; ಆದಕಾರಣ.
  4. ಇದರಿಂದ; ಇಲ್ಲಿಯವರೆಗೆ; ಇಷ್ಟರತನಕ: thus far ಈ ತನಕ. thus much ಇಷ್ಟೊಂದು.