thunderstruck ತಂಡರ್‍ಸ್ಟ್ರಕ್‍
ಗುಣವಾಚಕ
  1. ಸಿಡಿಲು ಬಡಿದ; ಸಿಡಿಲೆರಗಿದ.
  2. (ರೂಪಕವಾಗಿ) ದಿಗ್ಭ್ರಾಂತ; ಚಕಿತ; ಬೆಕ್ಕಸಬೆರಗಾದ; ಗಾಬರಿಗೊಂಡ.