thundering ತಂಡರಿಂಗ್‍
ಗುಣವಾಚಕ
  1. ಗುಡುಗುವ; ಮೊಳಗುವ.
  2. (ಆಡುಮಾತು) ಅಸಾಧಾರಣವಾದ; ಆಶ್ಚರ್ಯಕರ; ಭಾರಿ; ಭಯಂಕರ; ಅತ್ಯಂತ: a thundering nuisance ಭಯಂಕರ ಅನಿಷ್ಟ. a thundering great fish ಭಾರಿ ದೊಡ್ಡ ಮೀನು.