thunderer ತಂಡರರ್‍
ನಾಮವಾಚಕ

ಗರ್ಜಕ; ಗಟ್ಟಿಯಾಗಿ–ಅರಚುವವನು, ಕೂಗುವವನು.

ಪದಗುಚ್ಛ

the thunderer

  1. ಜೂಪಿಟರ್‍ ದೇವತೆ; (ರೋಮನರ) ದೇವೇಂದ್ರ.
  2. (ಪ್ರಾಚೀನ ಪ್ರಯೋಗ ಯಾ ಹಾಸ್ಯ ಪ್ರಯೋಗ) ಲಂಡನ್ನಿನ The Times ಪತ್ರಿಕೆ.