thunderclap ತಂಡರ್‍ಕ್ಲಾಪ್‍
ನಾಮವಾಚಕ
  1. ಸಿಡಿಲೆರಗು; ಸಿಡಿಲುಹೊಡಿತ.
  2. ಆಶ್ಚರ್ಯಕರ, ಆಘಾತಕರ ಯಾ ಆಕಸ್ಮಿಕ ಘಟನೆ ಮೊದಲಾದವು.